ಶ್ರೀ ಮಠದ ಶ್ರೀ ಜ್ಞಾನೇಶ್ವರೀ ಸಂಸ್ಕ್ರತ ವೇದಪಾಠ ಶಾಲೆಯಲ್ಲಿ ಅದ್ಯಯನ ಮಾಡಿದ ಪುರೋಹಿತರು/ ವಿದ್ಯಾರ್ಥಿ ವೃಂದದವರಿಂದ ಶ್ರೀ ಮಠದಲ್ಲಿ ನವಚಂಡಿಕಾ ಹೋಮ, ವಿಶೇಷ ಪೂಜೆ ಮತ್ತು ಶ್ರೀ ಗಳವರ ಪಾದುಕಾ ಪೂಜೆ ಏರ್ಪಡಿಸಲಾಗಿತ್ತು.
Sharannavaratri Utsav 2024
ನವರಾತ್ರಿಯ ಮೊದಲ ದಿನದಂದು ಶ್ರೀ ಜ್ಞಾನೇಶ್ವರೀ ದೇವಿಗೆ ಅಲಂಕಾರ
ಪರಮಪೂಜ್ಯ ಶ್ರೀ ಶ್ರೀ ಗಳವರಿಂದ ಆರತಿ.
ಶ್ರೀ ಜ್ಞಾನೇಶ್ವರೀ ಪೀಠದಲ್ಲಿ ಉತ್ತರ ಕನ್ನಡ ಜಿಲ್ಲಾ ಮಾತೃವಾಹಿನಿ ಮತ್ತು ಶ್ರೀ ಜ್ಞಾನೇಶ್ವರೀ ಮಹಿಳಾ ಮಂಡಳಿ ಬಗ್ಗೋಣ ಕುಮಟಾ ಇವರಿಂದ ಭಜನಾ ಕಾರ್ಯಕ್ರಮ.
ನವರಾತ್ರಿಯ ಎರಡನೆ ದಿನದಂದು ಶ್ರೀ ಜ್ಞಾನೇಶ್ವರೀ ದೇವಿಗೆ ಅಲಂಕಾರ
ಶ್ರೀ ಜ್ಞಾನೇಶ್ವರೀ ಪೀಠದಲ್ಲಿ ಇಂದು ದೈವಜ್ಞ ಮಹಿಳಾ ಮಂಡಳಿ ಹೊನ್ನಾವರ, ದೈವಜ್ಞ ಮಹಿಳಾ ಮಂಡಳಿ ಶಿರಸಿ ಮತ್ತು ಶ್ರೀ ರಾಜ ರಾಜೇಶ್ವರೀ ಮಹಿಳಾ ಮಂಡಳಿ ಸಿದ್ದಾಪುರ ಇವರಿಂದ ಭಜನಾ ಸೇವೆ.
ಶ್ರೀ ಜ್ಞಾನೇಶ್ವರೀ ಪೀಠದಲ್ಲಿ ನವರಾತ್ರಿಯ ಮೂರನೆಯ ದಿನದಂದು ಜ್ಞಾನೇಶ್ವರೀ ದೈವಜ್ಞ ಬ್ರಾಹ್ಮಣ ಮಹಿಳಾ ಮಂಡಳಿ ಬನವಾಸಿ ಇವರಿಂದ ಭಜನಾ ಸೇವೆ ನಡೆಯಿತು
ನವರಾತ್ರಿಯ ಮೂರನೆಯ ದಿನದಂದು ಶ್ರೀ ಜ್ಞಾನೇಶ್ವರೀ ದೇವಿಯ ಅಲಂಕಾರ
ನವರಾತ್ರಿಯ 4ನೆಯ ದಿನದಂದು ಶ್ರೀ ಜ್ಞಾನೇಶ್ವರೀ ದೇವಿಯ ಅಲಂಕಾರ
ನವರಾತ್ರಿಯ 5ನೆಯ ದಿನದಂದು ಶ್ರೀ ಜ್ಞಾನೇಶ್ವರೀ ದೇವಿಯ ಅಲಂಕಾರ
ನವರಾತ್ರಿಯ 6ನೆಯ ದಿನದಂದು ಶ್ರೀ ಜ್ಞಾನೇಶ್ವರೀ ದೇವಿಯ ಅಲಂಕಾರ
ನವರಾತ್ರಿಯ 7ನೆಯ ದಿನದಂದು ಶ್ರೀ ಜ್ಞಾನೇಶ್ವರೀ ದೇವಿಯ ಅಲಂಕಾರ
ಶ್ರೀ ಜ್ಞಾನೇಶ್ವರೀ ಪೀಠದಲ್ಲಿ ಇಂದಿನ ಭಜನಾ ಸೇವೆ ಹೊನ್ನಾವರ ತಾಲ್ಲೂಕು ದೈವಜ್ಞ ಮಾತೃವಾಹಿನಿ ಮತ್ತು ಶ್ರೀ ಕಾಳಿಕಾಭವಾನಿ ಮಹಿಳಾ ಮಂಡಳಿ, ಹೊಸಹಿತ್ಲು ಕುಮಟಾ
ನವರಾತ್ರಿಯ 8ನೆಯ ದಿನದಂದು ಶ್ರೀ ಜ್ಞಾನೇಶ್ವರೀ ದೇವಿಯ ಅಲಂಕಾರ
ನವರಾತ್ರಿಯ 9ನೆಯ ದಿನದಂದು ಶ್ರೀ ಜ್ಞಾನೇಶ್ವರೀ ದೇವಿಯ ಅಲಂಕಾರ
ಪೂರ್ಣಿಮಾ – ನವರಾತ್ರಿಯ 10ನೆಯ ದಿನದಂದು ಶ್ರೀ ಜ್ಞಾನೇಶ್ವರೀ ದೇವಿಯ ಅಲಂಕಾರ